ಬಹು ನಿರೀಕ್ಷಿತ ಚಿತ್ರ ಮದಗಜ ತೆರೆಗೆ ಬರಲು ಸಜ್ಜಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಚಿತ್ರದಲ್ಲಿ ತಮ್ಮ ಅದೇ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಚಿತ್ರೀಕರಣ ವೇಳೆ ಶ್ರೀ ಮುರಳಿ ಮಣಿಕಾರ್ನಿಕ ಘಾಟ್ ನಲ್ಲಿ 300 ಕ್ಕೂ ಹೆಚ್ಚು ಹೆಣಗಳನ್ನು ಸುಡುವ ವೇಳೆ ಶೂಟ್ ಮಾಡಿದ ರೋಚಕ ಪ್ರಸಂಗವನ್ನು ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಚಿತ್ರದ ಬಹುತೇಕ ಸೀನ್ ಗಳು ವಾರಣಾಸಿಯ ಮಣಿಕಾರ್ನಿಕ ಘಾಟ್ ಹಾಗೂ ಕರ್ನಾಟಕದಲ್ಲೇ ಶೂಟ್ ಆಗಿದ್ದು, ಗಜಪತಿ ಬಾಬು ಖಡಕ್ ವಿಲನ್ ರೋಲ್ ನಲ್ಲಿ ಮಿಂಚಿದ್ದಾರೆ. ಈ ಕುರಿತು ನಮ್ಮ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಮಾಡಿದ ಚಿಟ್ ಚಾಟ್ ಇಲ್ಲಿದೆ ನೋಡಿ.
PublicNext
12/11/2021 04:00 pm