ನಟ ಪ್ರೇಮ್ ತಮ್ಮ 25ನೇ ಚಿತ್ರದ ಪ್ರಮೋಷನ್ಸ್‌ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ನವೆಂಬರ್ 12ರಂದು 'ಪ್ರೇಮಂ ಪೂಜ್ಯಂ' ಚಿತ್ರ ತೆರೆಕಾಣಲಿದೆ. ಈ ವೇಳೆ ನಮ್ಮ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಚಿಟ್ ಚಾಟ್ ಮಾಡಿದ್ದಾರೆ.
'ಪ್ರೇಮಂ ಪೂಜ್ಯಂ' ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಪ್ರೇಮ್ ಹೇಳಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳಿಗೆ ಉತ್ತರ ಕರ್ನಾಟಕ ಶೈಲಿಯಲ್ಲೇ ಸಿನಿಮಾ ನೋಡಲು ಬನ್ನಿ ಎಂದು ಪ್ರೇಮ್ ಡೈಲಾಗ್ ಹೊಡೆದಿದ್ದಾರೆ.
PublicNext
09/11/2021 05:47 pm