ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಕ್ತದಾನ ಮಾಡಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲಿಯೇ ಶಿವರಾಜ್ ಕುಮಾರ್ ರಕ್ತದಾನ ಮಾಡಿದ್ದಾರೆ.
ಹೌದು ಅರಮನೆ ಮೈದಾನದಲ್ಲಿ ಪುನೀತ್ ಅಭಿಮಾನಿಗಳಿಗಾಗಿಯೇ ಏರ್ಪಡಿಸಿದ್ದ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವೂ ಇತ್ತು. ಈ ಶಿಬಿರಕ್ಕೆ ಬಂದ ಶಿವರಾಜ್ ಕುಮಾರ್, ರಕ್ತದಾನ ಮಾಡಿದ್ದಾರೆ. ಅಲ್ಲಿಗೆ ಬಂದ ಅಭಿಮಾನಿಗಳಿಗೂ ಸ್ಪೂರ್ತಿಯಾಗಿದ್ದಾರೆ.
PublicNext
09/11/2021 03:45 pm