ಮಂಡ್ಯ:ಪುನೀತ್ ಅಭಿಮಾನಿಗಳ ಅಭಿಮಾನಕ್ಕೆ ಸಾಟಿನೇ ಇಲ್ಲ.ಇಡೀ ರಾಜ್ಯದಲ್ಲಿ ಜನ ತಮ್ಮದೇ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.ಮಂಡ್ಯದ ಗೆಜ್ಜಲಗೆರೆಯಲ್ಲಿ ಅಭಿಮಾನಿಗಳು ರಸ್ತೆ ತುಂಬೆಲ್ಲ ಪುನೀತ್ ಪೋಸ್ಟರ್ ಗಳನ್ನೆಲ್ಲ ಹಾಕಿ, ಲೈಟ್ ಗಳನ್ನ ಹಚ್ಚಿ ಪುನೀತ್ ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಪುನೀತ್ ಪುಣ್ಯ ಸ್ಮರಣೆ ಜೊತೆಗೆ ಅನ್ನ ಸಂತರ್ಪಣೆ ಹಾಗೂ ಪುನೀತ್ ಗೀತ-ಗಾಯನದ ಕಾರ್ಯಕ್ರಮವೂ ಇಲ್ಲಿ ನಡೀತಿದೆ.
PublicNext
08/11/2021 10:40 pm