ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ರಾಜ್ ಹಾದಿಯಲ್ಲಿ ಸಾರ್ಥಕತೆ ಮೆರೆದ ಪುನೀತ್ ರಾಜಕುಮಾರ್

ಬೆಂಗಳೂರು:ಪುನೀತ್ ರಾಜಕುಮಾರ್ ಕೂಡ ಅಪ್ಪನ ಹಾದಿಯನ್ನೇ ತುಳಿದಿದ್ದಾರೆ.ಡಾಕ್ಟರ್ ರಾಜಕುಮಾರ್ ಅವರೂ ಕೂಡ ನೇತ್ರದಾನ ಮಾಡಿ ಹೋಗಿದ್ದರು. ಪವರ್ ಸ್ಟಾರ್ ಪುನೀತ್ ಕೂಡ ನೇತ್ರದಾನ ಮಾಡಿಯೇ ಹೋಗಿದ್ದಾರೆ. ವಿಕ್ರಂ ಆಸ್ಪತ್ರೆಯ ವೈದ್ಯರು ಅಧಿಕೃತವಾಗಿಯೇ ಈ ವಿಷಯ ಹೇಳಿದ್ದಾರೆ.

Edited By :
PublicNext

PublicNext

29/10/2021 02:39 pm

Cinque Terre

131.6 K

Cinque Terre

26