ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುಮಗಳಾದ ಪರಿಣೀತಿ ಚೋಪ್ರಾ: ಇದು ರೀಲಾ ? ರಿಯಲ್ಲಾ ?

ಮುಂಬೈ:ಬಾಲಿವುಡ್ ನಾಯಕ ನಟಿ ಪರಿಣೀತಿ ಚೋಪ್ರಾ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಯೇ ಮಿಂಚುತ್ತಿದ್ದಾರೆ.ಇಲ್ಲಿಯ ಏಷಿಯಾನಾ ಇಂಟರನ್ಯಾಷ್ನಲ್ (Asiana International) ವೆಡ್ಡಿಂಗ್ ನಿಯತಕಾಲಿಕ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡು ಮದುಮಗಳಂತೆ ಬೀಗುತ್ತಿದ್ದಾರೆ.

ಪರಿಣೀತಿ ಚೋಪ್ರಾ ಈ ಪತ್ರಿಕೆಗಾಗಿಯೇ ಮದುಮಗಳಂತೆ ತಯಾರಾಗಿದ್ದಾರೆ.ವಿಶೇಷ ಡಿಸೈನಿಂಗ್ ನ ಉಡುಗೆ ತೊಟ್ಟು ರಿಚ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.ಈ ಪತ್ರಿಕೆಯ ಎಲ್ಲ ಫೋಟೋಗಳೂ ಅಷ್ಟೇ ಅದ್ಭುತವಾಗಿ ಬಂದಿದೆ.ನೋಡುಗರನ್ನೂ ಅಷ್ಟೇ ಆಕರ್ಷಿಸುತ್ತಿವೆ.

Edited By :
PublicNext

PublicNext

26/10/2021 02:24 pm

Cinque Terre

21.06 K

Cinque Terre

0

ಸಂಬಂಧಿತ ಸುದ್ದಿ