ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮವ್ರ ಗಂಡ ನಟ ಗೋವಿಂದ ಏನ್ ಏನ್ ಮಾಡ್ತಾರೆ ಗೊತ್ತ ?

ಮುಂಬೈ: ಬಾಲಿವುಡ್ ನ ಒಂದ್ ಕಾಲದ ಸೂಪರ್ ಸ್ಟಾರ್ ಗೋವಿಂದ ಈಗ ಏನ್ ಮಾಡ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಅಂತ ವಿಶೇಷ ಏನೂ ಇಲ್ಲ. ಆದರೆ ವೈರಲ್ ವೀಡಿಯೋವೊಂದು ಈ ನಾಯಕನ ಮತ್ತೊಂದು ಮುಖ ತೋರಿದೆ. ನಿಜ,ನಟ ಗೋವಿಂದ ತಮ್ಮ ಪತ್ನಿಯನ್ನ ಎಷ್ಟು ಪ್ರೀತಿಸ್ತಾರೆ. ಏನೆಲ್ಲ ಕೆಲಸ ಮಾಡ್ತಾರೆ ಅನ್ನೊದೇ ಈ ವೀಡಿಯೋದ ಸಾರಾಂಶ...

ಕಪಿಲ್ ಶರ್ಮಾ ಶೋ ಯಾರಿ ಗೊತ್ತಿಲ್ಲ ಹೇಳಿ. ಹಾಸ್ಯ ಪ್ರಿಯರಿಗೆ ಈ ಶೋ ಫೇವರಿಟ್. ಈ ಶೋಗೆ ಬಂದಿದ್ದ ನಾಯಕ ನಟ ಗೋವಿಂದ ಮತ್ತು ಪತ್ನಿ ಸುನಿತಾ ಅಹುಜಾ ಅವರ ವ್ಯಾನಿಟಿಯಲ್ಲಿದ್ದ ದೃಶ್ಯ ಸೂಪರ್ ಡ್ಯೂಪರ್ ಆಗಿದೆ. ಸ್ವತ: ಕಪಿಲ್ ಶರ್ಮಾ ತಮ್ಮ ಶೋದಲ್ಲಿ ಈ ವೀಡಿಯೋ ಪ್ರದರ್ಶನ ಮಾಡಿದ್ದಾರೆ.ಇದನ್ನ ಕಂಡ ಗೋವಿಂದ ಪತ್ನಿ ಸುನಿತಾ ಅಹುಜಾ ಎಂಜಾಯ್ ಮಾಡಿದ್ದಾರೆ. ಇದೇ ವೀಡಿಯೋನೇ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

Edited By :
PublicNext

PublicNext

09/10/2021 03:07 pm

Cinque Terre

52.91 K

Cinque Terre

0