ಮುಂಬೈ : ಐಟಂ ಸಾಂಗ್ನಿಂದಲೇ ಫೇಮಸ್ ಆಗಿರುವ ಬಾಲಿವುಡ್ ಬೆಡಗಿ ನೋರಾ ಫತೇಹಿ ಬಿಸಿ ಏರಿಸುವ ಅವತಾರಗಳಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.
ಸದ್ಯ ಡ್ಯಾನ್ಸರ್, ನಟಿ ನೋರಾ ಫತೇಹಿ ಅಭಿಮಾನಿಗಳಿಗೆ 'ದಿಗ್ದರ್ಶನ' ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಇರುವ ನಟಿಯ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ಅವರ ಫ್ಯಾಶನ್ ಇವೆಂಟ್ ನಲ್ಲಿ ಕಾಣಿಸಿಕೊಂಡ ಪೋಟೋಗಳು ವೈರಲ್ ಆಗುತ್ತಿವೆ.
ಸಿನಿಮಾಗಳಿಗಿಂತ ಆಲ್ಬಂ ಸಾಂಗ್ ಗಳ ಮೂಲಕ ವೈರಲ್ ಆಗಿರುವ ನಟಿ ಡ್ಯಾನ್ಸ್ ಶೋ ಮೂಲಕ ಹೆಸರು ಗಳಿಸಿದ್ದಾರೆ. ಡ್ಯಾನ್ಸ್ ಶೋ ಗಳಿಗೆ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳತೊಡಗಿದ್ದಾರೆ.
ಸದ್ಯ ‘ರಾಣಿಯಂತೆ ಕಂಗೊಳಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
27/09/2021 07:50 pm