ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತನಗಿಂತ 9 ವರ್ಷ ಕಿರಿಯನೊಂದಿಗೆ ನಟಿ ಮುನ್ಮುನ್ ದತ್ತಾ ಡೇಟಿಂಗ್

ಮುಂಬೈ: 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ನಟಿ ಮುನ್ಮುನ್ ದತ್ತಾ ತನಗಿಂತ 9 ವರ್ಷ ಕಿರಿಯನೊಂದಿಗೆ ಡೇಟಿಂಗ್ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮುನ್ಮುನ್ ದತ್ತಾ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಮೂಲಕ ಫೇಮಸ್ ಆಗಿದ್ದಾರೆ. ಇದೇ ಶೋನ ಕಿರಿಯ ಸಹನಟ ರಾಜ್ ಅನದ್ಕತ್ ಜೊತೆ ಮುನ್ಮುನ್ ದತ್ತಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ವಯಸ್ಸಿನ ವ್ಯತ್ಯಾಸದ ಹೊರತಾಗಿಯೂ, ಇಬ್ಬರೂ ಪ್ರೀತಿಯಲ್ಲಿ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈವರೆಗೂ ಮುನ್ಮುನ್ ದತ್ತಾ ಹಾಗೂ ರಾಜ್ ಅನದ್ಕತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Edited By : Vijay Kumar
PublicNext

PublicNext

09/09/2021 03:34 pm

Cinque Terre

34.17 K

Cinque Terre

2