ಬಾಲಿವುಡ್ ನಟಿ ಸನ್ನಿ ಲಿಯೋನ್ ರಜಾದಿನ ಕಳೆಯಲೆಂದು ಪ್ರವಾಸಕ್ಕೆ ತೆರಳಿದ್ದು, ಮಾಲ್ಡೀವ್ಸ್ ಕಡಲ ತೀರದಲ್ಲಿ ಇರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಲ್ಡೀವ್ಸ್‌ನ ಒಹುವೆಲಿಯ ಸನ್ ಸಿಯಮ್ ರೆಸಾರ್ಟ್‌ನಲ್ಲಿ ಸನ್ನಿ ಲಿಯೋನ್ ತಂಗಿದ್ದಾರೆ. ಸನ್ನಿ ಲಿಯೋನ್ ನೀಲಿ ಬಣ್ಣದ ಬಿಕಿನಿ ತೊಟ್ಟು ಶಾಂಪೇನ್ ಬಾಟಲಿ ಕ್ಯಾಪ್ ಓಪನ್ ಮಾಡಿರುವ ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಮತ್ತೋಂದು ಫೋಟೋದಲ್ಲಿ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ನೀಲಿ ಬಣ್ಣದ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಫೋಸ್ ಕೊಟ್ಟಿದ್ದಾರೆ.
PublicNext
01/09/2021 09:46 pm