ದಕ್ಷಿಣ ಭಾರತದ ಹಾಟ್ ಮತ್ತು ಬೋಲ್ಡ್ ನಟಿಯರಲ್ಲಿ ಒಬ್ಬರಾದ ನಮಿತಾ, ಸದ್ಯ ಇನ್ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ನಿಂದಾಗಿ ಸುದ್ದಿಯಲ್ಲಿದ್ದಾರೆ. ಈ ನಟಿಯೂ ಖಿನ್ನತೆಯಿಂದ ಬಳಲುತ್ತಿದ್ದರಂತೆ. ಇದರಿಂದಾಗಿ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನಿಸಿದ್ದು ನಿಜವಂತೆ. ಹೀಗೆಂದು ಸ್ವತಃ ನಟಿ ನಮಿತಾ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ನನಗೆ ಖಿನ್ನತೆ ಬಹಳ ಸಮಯ ಕಾಡಿತ್ತು. ಆದರೆ ಅವರಿಗೆ ಅದರ ಬಗ್ಗೆ ಕೊಂಚವೂ ಅರಿವಿರಲಿಲ್ಲ. ಸದಾ ಒಂದು ರೀತಿಯ ಬೇಸರ ಹಾಗೂ ಯಾವುದರಲ್ಲೂ ಆಸಕ್ತಿ ಇಲ್ಲದಂತ ಭಾವನೆ. ಇತ್ತಂತೆ. ಅದು ಖಿನ್ನತೆಯಿಂದಾಗುತ್ತಿದೆ ಎಂದು ಅವರಿಗೆ ತಿಳಿಯಲೇ ಇಲ್ಲವಂತೆ. ಅದಕ್ಕೆ ಕಾರಣ ಅವರ ಹೆಚ್ಚಿದ ದೇಹದ ತೂಕವಂತೆ. ಹೌದು ಅವರ ಸ್ಥೂಲಕಾಯದಿಂದಾಗಿ ಅವರಿಗೆ ಖಿನ್ನತೆ ಕಾಡುತ್ತಿತ್ತಂತೆ. ಈ ಎಲ್ಲ ವಿಷಯವನ್ನು ನಟಿ ನಮಿತಾ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
PublicNext
27/01/2021 03:19 pm