ಹಾಲಿವುಡ್ ಖ್ಯಾತ ಕಲಾವಿದೆ ಜೆನ್ನಿಫರ್ ಲೋಪೆಜ್ ಅವರು ಹೊಸ ಹಾಡು 'ಇನ್ ದಿ ಮಾರ್ನಿಂಗ್'ಗಾಗಿ ನಗ್ನವಾಗಿ ಕಾಣಿಸಿಕೊಂಡಿದ್ದಾರೆ.
ಈ ವಿಡಿಯೋ ಶುಕ್ರವಾರ ಬಿಡುಗಡೆಯಾಗಿದ್ದು, 51ರ ಜೆನ್ನಿಫರ್ ಲೋಪೆಜ್ ಹಾಟ್ ಡಾನ್ಸ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಕೆಲ ನೆಟ್ಟಿಗರು "51ರ ಜೆನ್ನಿಫರ್ ನನಗಿಂತ ಉತ್ತಮವಾದ ದೇಹ ಸೌಂದರ್ಯ ಹೊಂದಿದ್ದಾರೆ. ಈ ನೃತ್ಯವೂ ಅತ್ಯುತ್ತಮವಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಜೆನ್ನಿಫರ್ ವಯಸ್ಸು 51 ಎನ್ನುವುದನ್ನು ನಂಬಲು ಆಗುತ್ತಿಲ್ಲ. ಅವರು ಪ್ರತಿದಿನ ಚಿಕ್ಕವರಾಗಿದ್ದಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
PublicNext
17/01/2021 07:52 pm