'ರಣ ವಿಕ್ರಮ' ಚಿತ್ರದ ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ತಮ್ಮ ಹಾಟ್ ಫೋಟೋ, ವಿಡಿಯೋಗಳು ಹಂಚಿಕೊಳ್ಳುತ್ತಾರೆ. ಸದ್ಯ ಸೀರೆಯುಟ್ಟ ಅದಾ ಶರ್ಮಾ ಕಡಲ ತೀರದಲ್ಲಿ ಕಾರ್ಟ್‍ವೀಲ್ ಫ್ಲಿಪ್ ಮಾಡಿದ್ದಾರೆ. ಈ ವೀಡಿಯೋವನ್ನು ಸಖತ್ ವೈರಲ್ ಆಗುತ್ತಿದೆ.
ಅದಾ ಶರ್ಮಾ ಎಲ್ಲ ನಟಿಯರು ತಮ್ಮ ಫಿಟ್ನೆಸ್ಗೆ ಪ್ರಾಮುಖ್ಯತೆ ಕೊಡುತ್ತಾರೆ. ಜೊತೆಗೆ ವರ್ಕೌಟ್ ಅನ್ನು ಸಖತ್ ಎಂಜಾಯ್ ಮಾಡುತ್ತಾರೆ. ಅಂತೆ ಸೋಮವಾರ ಅದಾ ಸೀರೆಯುಟ್ಟ ಬೀಚ್ನಲ್ಲಿ ಕಾರ್ಟ್‍ವೀಲ್ ಫ್ಲಿಪ್ ಮಾಡಿದ್ದಾರೆ. ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು, ಕೆಲವರು ಕ್ರೇಜಿ ಅಂತ ಕಮೆಂಟ್ ಮಾಡಿದರೆ, ಅದಾಗೆ ಹುಚ್ಚು ಹಿಡಿದಿದೆಯಾ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.
PublicNext
13/01/2021 08:42 pm