ನೀಲಿಬಣ್ಣದ ಬಿಕಿನಿಯಲ್ಲಿ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ಈಜುಕೊಳವೊಂದರ ಬಳಿ ಮಲಗಿರುವ ಫೋಟೋವನ್ನು ಕಿರುತೆರೆ ನಟಿ ಅವಿಕಾ ಗೋರ್ ಹಂಚಿಕೊಂಡಿದ್ದಾರೆ. ಇದೇ ಫೋಟೋ ಈಗ ಅಂತರ್ ಜಾಲದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಮೂಲಕ ಪಡ್ಡೆಗಳ ಅಡ್ಡೆಯಲ್ಲಿ ಗುಲ್ಲೆಬ್ಬಿಸಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೇಹದ ರೂಪಾಂತರದ ಬಗ್ಗೆ ಬರೆದುಕೊಳ್ಳುವ ಮೂಲಕ ಅವಿಕಾ ಗೋರ್ ದೊಡ್ಡ ಸುದ್ದಿಯಾಗಿದ್ದಳು. ಪ್ರಸ್ತುತ ಅವಿಕಾ ತನ್ನ ಬಾಯ್ ಫ್ರೆಂಡ್ ಮಿಲಿಂದ್ ಚಂದ್ವಾನಿ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ.
PublicNext
11/01/2021 10:59 pm