ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಹುಬಲಿ ದಾಖಲೆ ಮುರಿದ ಕೆಜಿಎಫ್-2 ಟೀಸರ್

ಬೆಂಗಳೂರು: ಯೂಟ್ಯೂಬ್ ನಲ್ಲಿ ಕೆಜಿಎಫ್ 2 ಹವಾ ಇನ್ನೂ ಭರ್ಜರಿಯಾಗಿ ಸಾಗಿದೆ. ಕೆಜಿಎಫ್ 2 ಟೀಸರ್ ವೀಕ್ಷಣೆಯ ಸಂಖ್ಯೆ 13 ಕೋಟಿಯತ್ತ ದಾಪುಗಾಲಿರಿಸಿದೆ. ಈ ಹಿಂದೆ ಬಾಹುಬಲಿ-2 ಚಿತ್ರದ ಟ್ರೈಲರ್ ನಿರ್ಮಿಸಿದ್ದ ದಾಖಲೆಯನ್ನು ಕೆಜಿಎಫ್ 2 ಟೀಸರ್ ಹಿಂದಿಕ್ಕಿದೆ.

ಈಗಾಗಲೇ ಟೀಸರ್ ವೀಕ್ಷಣೆಯ ಸಂಖ್ಯೆ ಯೂಟ್ಯೂಬ್ ನಲ್ಲಿ 12 ಕೋಟಿ ದಾಟಿದೆ. ಇನ್ನು ಕೆಲವೇ ಗಂಟೆಗಳ ಅಂತರದಲ್ಲಿ 13 ಕೋಟಿ ತಲುಪಲಿದೆ.

ಇತ್ತೀಚಿನ ವರದಿಗಳ ಅನ್ವಯ ಕೆಜಿಎಫ್ ಚಾಪ್ಟರ್ 2 ಟೀಸರ್ ಅನ್ನು ಜಗತ್ತಿನಾದ್ಯಂತ ಯೂಟ್ಯೂಬ್ ನಲ್ಲಿ 12,96, 20,019 ಬಾರಿ ವೀಕ್ಷಣೆ ಮಾಡಲಾಗಿದೆ.

Edited By : Nagaraj Tulugeri
PublicNext

PublicNext

11/01/2021 08:31 pm

Cinque Terre

88.67 K

Cinque Terre

8

ಸಂಬಂಧಿತ ಸುದ್ದಿ