ಕಾಲಿವುಡ್‌ನ ನಾಯಕ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಊ ಅಂಟಾವಾ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನ ಕೇಳಿದವ್ರು ನಂದೂ ಒಂದು ಸ್ಟೆಪ್ ಇರಲಿ ಅಂತ ಕುಣಿದು ಕುಪ್ಪಳಿಸುತ್ತಿದ್ದಾರೆ. ಅದೇ ರೀತಿ ಈಗ ವಿದೇಶಿ ವ್ಯಕ್ತಿಯೊಬ್ಬ ಈ ಹಾಡಿಗೆ ಮನಸೋತ್ತಿದ್ದಾರೆ. ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿ ಗಮನ ಸೆಳೆಯುತ್ತಿದ್ದಾರೆ.
ಅಮೆರಿಕದ ಪ್ರಜೆ ರಿಕಿ ಪಾಂಡ್ ಅನ್ನೋ ಈ ವ್ಯಕ್ತಿನೇ ಈಗ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಜನಕ್ಕೆ ಇಷ್ಟ ಆಗುತ್ತಿದ್ದಾರೆ. ಪುಷ್ಪ ಚಿತ್ರದ ಊ ಅಂಟಾವಾ ಹಾಡಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅದೇ ವೀಡಿಯೋನೇ ಈಗ ವೈರಲ್ ಆಗಿದೆ.
PublicNext
06/01/2022 11:08 pm