ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಸುಕಿನ‌ ಮಬ್ಬು ಬೆಳಕಿನಲ್ಲಿ ಅಪ್ಪು ಅಂತಿಮ ಯಾತ್ರೆ: ವಿಡಿಯೋ ವೈರಲ್

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಇನ್ನಿಲ್ಲವೆಂಬ ಸುದ್ದಿ ಇಡೀ ಕರುನಾಡನ್ನೇ ಆಘಾತಗೊಳಿಸಿದೆ. ಕಂಠೀರವ ಕ್ರೀಡಾಂಗಣದಿಂದ ಆರಂಭವಾದ ಅಂತಿಮ ಯಾತ್ರೆಯ ದೃಶ್ಯ ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಕಲ ಸರ್ಕಾರಿ ಗೌರವದೊಂದಿಗೆ ಅಲಂಕೃತ ವಾಹನದಲ್ಲಿ ಪುನೀತ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ಕೈಗೊಳ್ಳಲಾಗಿತ್ತು. ಕ್ರೀಡಾಂಗಣ ಹೊರವಲಯದ ಫ್ಲೈ ಓವರ್ ಮೇಲಿಂದ ಸಾರ್ವಜನಿಕರ ಮೊಬೈಲ್ ಫೋನ್ ನಲ್ಲಿ ಅಪ್ಪು ಅಂತಿಮ ಯಾತ್ರೆಯ ಅಪರೂಪದ ದೃಶ್ಯ ಸೆರೆಯಾಗಿದೆ.

Edited By : Nagaraj Tulugeri
PublicNext

PublicNext

31/10/2021 03:35 pm

Cinque Terre

95.5 K

Cinque Terre

2

ಸಂಬಂಧಿತ ಸುದ್ದಿ