ಮುಂಬೈ: ಮೆಕ್ಸಿಕೊ ಬೀಚ್‌ನಲ್ಲಿ ಬಿಕಿನಿಯಲ್ಲಿ ಹಳೆಯ ಚಿತ್ರವನ್ನು ಹಂಚಿಕೊಂಡ ಬಾಲಿವುಡ್ ನಟಿ ಕಂಗನಾ ರಣಾವತ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
ಈ ಬಗ್ಗೆ ಸದ್ಯ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕಂಗನಾ, "ಕೆಲವರು ನನಗೆ ಧರ್ಮ ಮತ್ತು ಸಂಸ್ಕೃತಿಯ ಕುರಿತು ಉಪನ್ಯಾಸ ನೀಡುತ್ತಿದ್ದಾರೆ.ಭೈರವಿ ದೇವಿಯು ತನ್ನ ಕೂದಲನ್ನು ಸಡಿಲವಾಗಿ, ಬಟ್ಟೆ ಇಲ್ಲದೆ, ರಕ್ತ ಕುಡಿಯುವುದರೊಂದಿಗೆ ಕಾಣಿಸಿಕೊಂಡರೆ ಏನಾಗುತ್ತದೆ? ನೀವು ಭಯಭೀತರಾಗುತ್ತೀರಿ. ಸುಮ್ಮನೆ ನಟಿಸಬೇಡಿ. ಧರ್ಮದ ಮೇಲೆ ನಿಮಗೆ ಅಧಿಕಾರವಿಲ್ಲ" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
PublicNext
23/12/2020 07:11 pm