ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಡ್ನಿ ವೈಫಲ್ಯದಿಂದ ನಟ ಆಶೀಶ್ ರಾಯ್ ನಿಧನ

ಮುಂಬೈ: 'ಸಾಸುರಾಲ್ ಸಿಮರ್ ಕಾ' ಮತ್ತು 'ರಾಜ ನಟ್ವರ್ಲಾಲ್' ಟಿವಿ ಕಾರ್ಯಕ್ರಮಗಳ ಮೂಲಕ ಮಿಂಚಿದ್ದ ನಟ ಆಶೀಶ್ ರಾಯ್ ಅವರು ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಆಶೀಶ್ ರಾಯ್ ಅವರು ಕಿಡ್ನಿ ವೈಫಲ್ಯದಿಂದಾಗಿ ಈ ವರ್ಷದ ಮೇ ತಿಂಗಳಲ್ಲಿ ಮುಂಬೈ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದರು. ಆದರೆ ಇಂದು ಅವರು ತಮ್ಮ ನಿವಾಸದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

Edited By : Vijay Kumar
PublicNext

PublicNext

24/11/2020 02:11 pm

Cinque Terre

61.12 K

Cinque Terre

0