ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೂಟಿಂಗ್ ಸೆಟ್‌ಗೆ ಬಂದ ತುಂಬು ಗರ್ಭಿಣಿ ಅನುಷ್ಕಾ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಶೂಟಿಂಗ್ ಸೆಟ್‌ಗೆ ಬಂದಿದ್ದಾರೆ.

ಮೊದಲ ಮಗುವಿನ ನೀರಿಕ್ಷೆಯಲ್ಲಿರುವ ಎಂಟು ತಿಂಗಳ ತುಂಬು ಗರ್ಭಿಣಿ ಅನುಷ್ಕಾ ಶರ್ಮಾ ಜಾಹೀರಾತು ಶೂಟ್‌ಗಾಗಿ ಮುಂಬೈನಲ್ಲಿ ಶೂಟಿಂಗ್‌ಗೆ ಬಂದಿದ್ದಾರೆ. ಅವರು ಬರೊಬ್ಬರಿ 7 ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗರ್ಭಿಣಿಯಾಗಿರುವ ದಿನದಿಂದ ಯಾವುದೇ ಶೂಟಿಂಗ್‍ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸದ್ಯ ಜಾಹೀರಾತಿನ ಶೂಟ್‌ಗೆ ಕ್ಯಾಮೆರಾ ಮುಂದೆ ಬಂದಿರುವ ಸಂತೋಷವನ್ನು ಅನುಷ್ಕಾ ಶರ್ಮಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಅವರ ಫೋಟೋದಿಂದ ತಿಳಿಯಬಹುದಾಗಿದೆ.

Edited By : Vijay Kumar
PublicNext

PublicNext

23/11/2020 10:49 pm

Cinque Terre

76.24 K

Cinque Terre

1