ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪಾವಳಿಗಾಗಿ 'ಓಂ ಜೈ ಜಗದೀಶ್ ಹರೇ' ಹಾಡಿಗೆ ಧ್ವನಿಯಾದ ಅಮೆರಿಕದ ಗಾಯಕಿ

ವಾಷಿಂಗ್ಟನ್: ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಬುಧವಾರ 'ಓಂ ಜೈ ಜಗದೀಶ್ ಹರೇ' ಹಾಡಿಗೆ ಧ್ವನಿಯಾಗಿದ್ದಾರೆ. ಈ ಮೂಲಕ ವಿಶ್ವದಾದ್ಯಂತದ ವಿಶೇಷವಾಗಿ ಭಾರತ ಮತ್ತು ಅಮೆರಿಕದ ಜನರಿಗೆ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

"ಓಂ ಜೈ ಜಗದೀಶ್ ಹರೇ ಸುಂದರವಾದ ಹಿಂದಿ ಶ್ಲೋಕದ ಗೀತೆಯಾಗಿದೆ. ಪೂಜೆ ಮತ್ತು ಆಚರಣೆಯ ವೇಳೆ ಈ ಹಾಡನ್ನು ಹಾಡಲಾಗುತ್ತದೆ. ಭಾರತೀಯ ಸಂಸ್ಕೃತಿಯ ಬಗ್ಗೆ ನನ್ನ ಉತ್ಸಾಹವನ್ನು ತೋರಿಸುತ್ತದೆ"ಎಂದು ಮಿಲ್ಬೆನ್ ಹೇಳಿದ್ದಾರೆ.

Edited By : Vijay Kumar
PublicNext

PublicNext

12/11/2020 02:38 pm

Cinque Terre

62.94 K

Cinque Terre

1

ಸಂಬಂಧಿತ ಸುದ್ದಿ