ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಶ್ಲೀಲ ವಿಡಿಯೋ ಶೂಟಿಂಗ್ ಪ್ರಕರಣ: ಜಾಮೀನು ಪಡೆದ ಪೂನಂ ದಂಪತಿಗಳ

ಪಣಜಿ: ಅಶ್ಲೀಲ ವಿಡಿಯೋ ಶೂಟಿಂಗ್ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ಬಾಲಿವುಡ್‌ ನಟಿ ಪೂನಂ ಪಾಂಡೆ ಹಾಗೂ ಆಕೆಯ ಪತಿ ಸ್ಯಾಮ್ ಬಾಂಬೆ ಅವರಿಗೆ ಜಾಮೀನು ಸಿಕ್ಕಿದೆ.

ಗೋವಾದ ಚಪೋಲಿ ಡ್ಯಾಮ್ ಬಳಿ ನಡೆದ ವಿಡಿಯೋ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಿಂದ ಗೋವಾ ಜನರ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಗೋವಾ ಫಾರ್ವರ್ಡ್ ಪಾರ್ಟಿಯ ಮಹಿಳಾ ಸದಸ್ಯರು ಆರೋಪಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉತ್ತರ ಗೋವಾ ಪೊಲೀಸರು ಪೂನಂ ಪಾಂಡೆ ಅವರನ್ನು ಗುರುವಾರ ಬಂಧಿಸಿದ್ದರು. ಸದ್ಯ ಜಾಮೀನು ಪಡೆದ ಅವರು ಹೊರ ಬಂದಿದ್ದಾರೆ.

Edited By : Vijay Kumar
PublicNext

PublicNext

06/11/2020 03:37 pm

Cinque Terre

59.97 K

Cinque Terre

0

ಸಂಬಂಧಿತ ಸುದ್ದಿ