ಮಾಜಿ ಭುವನ ಸುಂದರಿ ಐಶ್ವರ್ಯಾ ರೈ ಬಚ್ಚನ್ ಗೆ ಇಂದು ಹುಟ್ಟಿದ ಹಬ್ಬ. ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ ನಟಿಯ ಫೋಟೋಸ್ ನೋಡಿ
ಹ್ಯಾಪಿ ಬರ್ತ್ ಡೇ ಐಶ್ವರ್ಯಾ ರೈ ಬಚ್ಚನ್.. ಮಾಜಿ ವಿಶ್ವಸುಂದರಿ ಬ್ಯೂಟಿ ಕ್ವೀನ್ ಅನ್ನೋದ್ರಲ್ಲಿ ಡೌಟೇ ಇಲ್ಲ, ಜೊತೆಗೆ ಟ್ಯಾಲೆಂಟೆಡ್ ನಟಿಯೂ ಹೌದು.
ಸುಂದರವಾರ ಬಿಳಿ ಬಣ್ಣದ ಗೌನ್ ನಲ್ಲಿ ಕಪ್ಪು ಹೂಗಳ ಪೋಣಿಕೆ.
ಚಿನ್ನದ ಬಣ್ಣದ ಮೇಲ್ಮೈಯ ಮೈಗಂಟಿದ ಗೌನ್ ನಲ್ಲಿ ಮತ್ಸ್ಯಕನ್ಯೆಯಂತೆಯೇ ಕಾಣಿಸ್ತಾರೆ ಐಶ್
ಭುವನ ಸುಂದರಿಯಾದ ಮೇಲೆ ಬಹಳಷ್ಟು ಬಾರಿ ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ್ದಾರೆ ಬಾಲಿವುಡ್ ನಟಿ
ಬಹಳಷ್ಟು ಹೊಸ ಮುಖಗಳ ಮಧ್ಯೆಯೂ ಐಶ್ ಹವಾ ಮಾತ್ರ ಹಾಗೇ ಇದೆ
ರೆಡ್ ಕಾರ್ಪೆಟ್, ರೆಡ್ ಗೌನ್, ಐಶ್ ಬ್ಯೂಟಿ ಲುಕ್, ರೇರ್ ಪರ್ಪಲ್ ಗೌನ್ನಲ್ಲಿ ಗ್ರೀನ್ ಗೌನ್ ನಲ್ಲಿ ಫ್ಯಾನ್ಸ್ ಗಳತ್ತ ಕೈ ಬೀಸುತ್ತಿರುವ ನಟಿ
PublicNext
01/11/2020 11:45 am