", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/405356-1737339349-anenene.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕಾಡಾನೆಯೊಂದು ರಸ್ತೆಗಿಳಿದ ಪರಿಣಾಮ ವಾಹನ...Read more" } ", "keywords": "Bandipur, Elephant Attack, Wild Elephant, Road Accident, Wildlife Conservation, Karnataka Forest, Animal Encounter, Vehicle Safety, Bandipur National Park,Chamarajnagar,Nature", "url": "https://publicnext.com/article/nid/Chamarajnagar/Nature" } ಬಂಡೀಪುರದ ರಸ್ತೆಯಲ್ಲಿ ಆನೆ ಓಡಾಟ, ವಾಹನ ಸವಾರರ ಪರದಾಟ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಡೀಪುರದ ರಸ್ತೆಯಲ್ಲಿ ಆನೆ ಓಡಾಟ, ವಾಹನ ಸವಾರರ ಪರದಾಟ

ಚಾಮರಾಜನಗರ : ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಕಾಡಾನೆಯೊಂದು ರಸ್ತೆಗಿಳಿದ ಪರಿಣಾಮ ವಾಹನ ಸವಾರರು ಪರದಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಗೂಡಲೂರು ಸೇರಿ ವಿವಿಧೆಡೆಗೆ ತೆರಳುವ ಮತ್ತು ತರಕಾರಿ ತುಂಬಿದ ವಾಹನಗಳು, ಲಾರಿಗಳಿಗಾಗಿ ಕಾಡಾನೆ ರಸ್ತೆಗಳಿಯುತ್ತಿದೆ. ಇನ್ನು, ಊಟಿಗೆ ತೆರಳುತ್ತಿದ್ದವರು ಕೂಡ ಆನೆ ರಸ್ತೆಗಿಳಿದ ಪರಿಣಾಮ ಪರದಾಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಕಂಡು ವಾಹನ ಸವಾರರು ಗಲಿಬಿಲಿಗೊಂಡಿದ್ದಾರೆ.

ಒಟ್ಟಿನಲ್ಲಿ ಚಾಮರಾಜನಗರ- ಬಣ್ಣಾರಿ ನಡುವಿನ ರಸ್ತೆಯಲ್ಲಿ ರಸ್ತೆಗಿಳಿಯುವ ಕಾಡಾನೆ ರೀತಿ ಈಗ ಬಂಡೀಪುರದಲ್ಲೂ ಕೂಡ ಆರಂಭಗೊಂಡಿರುವುದು ವಾಹನ ಸವಾರರಿಗೆ ಆತಂಕ ತರಿಸಿದೆ‌.

Edited By : Vinayak Patil
PublicNext

PublicNext

20/01/2025 07:46 am

Cinque Terre

40.07 K

Cinque Terre

0