", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/396405_1737101166_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "112068327297121593490" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ : ನವಿಲೊಂದು ಗರಿಬಿಚ್ಚಿ ಕುಣಿದು ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಸಂತಸ ಪಡಿಸಿರುವ ದೃಶ್ಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಡೆದಿ...Read more" } ", "keywords": "Chamrajnagar, Peacock Dance, Bird Watching, Wildlife Photography, Nature Lover's Delight, Karnataka Tourism, Forest Department, Conservation Efforts, Peacock Sighting.,Chamarajnagar,Nature", "url": "https://publicnext.com/node" }
ಚಾಮರಾಜನಗರ : ನವಿಲೊಂದು ಗರಿಬಿಚ್ಚಿ ಕುಣಿದು ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನು ಸಂತಸ ಪಡಿಸಿರುವ ದೃಶ್ಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬಂಡೀಪುರ ಅರಣ್ಯ ಪ್ರದೇಶ ವ್ಯಾಪ್ತಿಯ ಮೂಲೆಹೊಳೆ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರು ವಾಹನದಲ್ಲಿ ತೆರಳುತ್ತಿದ್ದ ವೇಳೆ ನವಿಲೊಂದು ತನ್ನ ಗರಿ ಬಿಚ್ಚಿ ಕುಣಿಯಲು ಆರಂಬಿಸಿದೆ. ಈ ದೃಶ್ಯವನ್ನು ಕಂಡ ಪ್ರವಾಸಿಗರು ನವಿಲಿನ ನಾಟ್ಯಕ್ಕೆ ಮನಸೋತು, ಆ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
PublicNext
17/01/2025 01:36 pm