ಮುಂಬೈ: ಮಾರುಕಟ್ಟೆಗೆ ಬಿಟ್ಟಿರೋ ಮಹೀಂದ್ರಾ ಕಂಪನಿಯ ಸ್ಕಾರ್ಫಿಯೋN ಬುಕಿಂಗ್ ವಿಷಯದಲ್ಲಿ ದಾಖಲೆ ಮಾಡಿದೆ. ಒಂದು ನಿಮಿಷಕ್ಕೆ 25 ಸಾವಿರದಷ್ಟು ಬುಕಿಂಗ್ ಆಗಿರೋ ಮಾಹಿತಿ ಈಗ ಹೊರ ಬಿದ್ದಿದೆ.
ಸ್ಕಾರ್ಫಿಯೋN ಬುಕಿಂಗ್ ಅತಿವೇಗದಲ್ಲಿಯೇ ಆಗುತ್ತಿದೆ. ಅರ್ಧ ಗಂಟೆಯಲ್ಲಿ ಬರೋಬ್ಬರಿ 1 ಲಕ್ಷದಷ್ಟು ಬುಕಿಂಗ್ ಆಗಿವೆ. ಸದ್ಯ ಬುಕಿಂಗ್ ಆಗಿರೋ ಮೌಲ್ಯ ಸುಮಾರು 18 ಕೋಟಿ ಅಂತಲೆ ಹೇಳಲಾಗುತ್ತಿದೆ.
ಪೆಟ್ರೋಲ್ ಕಾರಿನ ಬೆಲೆ 12-19 ಲಕ್ಷ ನಡುವೆ ಇದೆ. ಡೀಸೆಲ್ ಕಾರಿನ ಬೆಲೆ 12.5 ರಿಂದ 19.5 ಲಕ್ಷ ನಡುವೆ ಇದೆ. ಆದರೆ, ಈ ಬೆಲೆ ಮೊದಲ 25 ಸಾವಿರ ಬುಕಿಂಗ್‌ಗಳಿಗೆ ಮಾತ್ರ ಅನ್ವಯ ಆಗುತ್ತದೆ.
PublicNext
31/07/2022 02:06 pm