ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಷೇರುಪೇಟೆ ವಹಿವಾಟು ಆರಂಭ

ಶುಕ್ರವಾರ ದೇಶೀಯ ಷೇರುಪೇಟೆ ವಹಿವಾಟು ಲಾಭದೊಂದಿಗೆ ಆರಂಭವಾಗಿದೆ. ಸೆನ್ಸೆಕ್ಸ್ 278 ಅಂಕ ಏರಿಕೆಯೊಂದಿಗೆ 54,456ಕ್ಕೆ ತಲುಪಿದೆ. ನಿಫ್ಟಿ 84 ಅಂಕ ಹೆಚ್ಚಳದೊಂದಿಗೆ 16,217 ಅಂಕಗಳಲ್ಲಿ ವಹಿವಾಟು ಮುಂದುವರೆಸಿದೆ.

Edited By : Nirmala Aralikatti
PublicNext

PublicNext

08/07/2022 10:09 am

Cinque Terre

86.01 K

Cinque Terre

0

ಸಂಬಂಧಿತ ಸುದ್ದಿ