ದಕ್ಷಿಣ ಕೋರಿಯಾದ ಹ್ಯುಂಡೈ ಕಂಪನಿ ಜೂನ್ ತಿಂಗಳ ತನ್ನ ಕಾರ್‌ಗಳ ಮಾರಾಟದ ವರದಿಯನ್ನ ಬಹಿರಂಗಪಡಿಸಿದ್ದು, ಟಾಟಾ ಮೋರ್ಟ್ಸ್ ಅನ್ನ ಈಗ ಹಿಂದಿಕ್ಕಿದೆ.
ಹ್ಯುಂಡೈ ಕಂಪನಿಯು ಕಳೆದ ತಿಂಗಳು ಬರೋಬ್ಬರಿ 49,001 ವಾಹನಗಳನ್ನ ಮಾಡಿದೆ. ಈ ಮೂಲಕ ಟಾಟಾ ಮೋಟರ್ಸ್ ಹಿಂದಿಕ್ಕಿ ಎರಡನೇ ಸ್ಥಾನವನ್ನ ಮತ್ತೆ ಪಡೆದಿದೆ.
PublicNext
02/07/2022 07:50 pm