ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಷ್ಟದೊಂದಿಗೆ ಷೇರುಪೇಟೆ ವಹಿವಾಟು ಆರಂಭ

ದೇಶದ ಷೇರುಪೇಟೆ ವಹಿವಾಟು ಬುಧವಾರ ನಷ್ಟದೊಂದಿಗೆ ಆರಂಭವಾಗಿದೆ. ಸೆನ್ಸೆಕ್ಸ್ 377.58 ಪಾಯಿಂಟ್ ಅಥವಾ 0.72% ಮತ್ತು ಇಳಿಕೆಯಾಗಿದೆ 52154.49ಕ್ಕೆ ತಲುಪಿದೆ. ನಿಫ್ಟಿ 119.80 ಪಾಯಿಂಟ್ ಅಥವಾ 0.77% ಇಳಿಕೆಯಾಗಿ 15,519 ಪಾಯಿಂಟ್ ಗಳಲ್ಲಿ ವಹಿವಾಟು ಮುಂದುವರಿದಿದೆ.

Edited By : Nirmala Aralikatti
PublicNext

PublicNext

22/06/2022 09:53 am

Cinque Terre

20.87 K

Cinque Terre

0

ಸಂಬಂಧಿತ ಸುದ್ದಿ