ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳವಾರ ಲಾಭದೊಂದಿಗೆ ಷೇರುಪೇಟೆ ವಹಿವಾಟು ಆರಂಭ

ದೇಶದ ಷೇರುಪೇಟೆ ವಹಿವಾಟು ಇಂದು (ಮಂಗಳವಾರ) ಲಾಭದೊಂದಿಗೆ ಆರಂಭವಾಗಿದೆ. ಬಿಎಸ್ ಇ ಸೆನ್ಸೆಕ್ಸ್ 367 ಪಾಯಿಂಟ್ ಅಥವಾ 0.71% ಏರಿಕೆಯಾಗಿ 51,965ಕ್ಕೆ ತಲುಪಿದೆ. ಎನ್ ಎಸ್ಇ ನಿಫ್ಟಿ 106 ಪಾಯಿಂಟ್ ಅಥವಾ 0.69% ಏರಿಕೆಯಾಗಿ 15,456 ಪಾಯಿಂಟ್ ಗಳಲ್ಲಿ ವಹಿವಾಟು ಮುಂದುವರೆದಿದೆ.

Edited By : Nirmala Aralikatti
PublicNext

PublicNext

21/06/2022 09:46 am

Cinque Terre

77.16 K

Cinque Terre

0