ವಾರದ ಐದನೇ ದಿನವಾದ ಇಂದು ಶುಕ್ರವಾರವೂ ನಷ್ಟದೊಂದಿಗೆ ಷೇರು ವಹಿವಾಟು ಅಂತ್ಯವಾಗಿದೆ. ಸೆನ್ಸೆಕ್ಸ್ 135 ಅಂಕಗಳ ನಷ್ಟದೊಂದಿಗೆ 51,360 ರಲ್ಲಿ ಕೊನೆಗೊಂಡಿದೆ, ನಿಫ್ಟಿ 67 ಅಂಕಗಳ ನಷ್ಟದೊಂದಿಗೆ 15,293 ರಲ್ಲಿ ವಹಿವಾಟು ಅಂತ್ಯವಾಗಿದೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ
Nirmala has more than 10 years of experience in ground reporting and editing for TV and digital platforms. Her primary field of study was journalism. Her passion is ground reporting