ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಷ್ಟದೊಂದಿಗೆ ಷೇರುಪೇಟೆ ವಹಿವಾಟು ಅಂತ್ಯ

ಶುಕ್ರವಾದ ಷೇರುಪೇಟೆ ವಹಿವಾಟು ನಷ್ಟದೊಂದಿಗೆ ಅಂತ್ಯಗೊಂಡಿದೆ. ಸೆನ್ಸೆಕ್ಸ್ 1,045 ಅಂಕಗಳ ನಷ್ಟದೊಂದಿಗೆ 51,495ರಲ್ಲಿ ಕೊನೆಗೊಂಡರೆ, ನಿಫ್ಟಿ 331 ಅಂಕಗಳ ನಷ್ಟದೊಂದಿಗೆ 15,360ರಲ್ಲಿ ವಹಿವಾಟು ಅಂತ್ಯವಾಗಿದೆ.

ಇನ್ನು ಡಾಲರ್ ಎದರು ರೂಪಾಯಿ ಮೌಲ್ಯ 15 ಪೈಸೆಯಷ್ಟು ಚೇತರಿಕೆ ಕಂಡಿದ್ದರೂ, ದೇಶದ ಷೇರುಪೇಟೆ ಸಂವೇದಿ ಸೂಷ್ಯಂಕಗಳು ಮಹಾಪತನ ಕಂಡಿವೆ.

Edited By : Nirmala Aralikatti
PublicNext

PublicNext

16/06/2022 04:23 pm

Cinque Terre

22.94 K

Cinque Terre

0