ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2023ಕ್ಕೆ ಟೊಯೋಟಾ CH R EV Version ಬರುವ ಸಾಧ್ಯತೆ !

ಟೊಯೋಟಾ ಕಂಪನಿಯ CH R ಕಾರ್ ಅನ್ನ ಹೊಸ ರೂಪದಲ್ಲಿಯೇ ಬರೋ ಮಾರುಕಟ್ಟೆಗೆ ಬರೋ ಸಾಧ್ಯತೆ ಇದೆ.ಕಂಪನಿಯ ಈಗೀನ ಕಾರ್‌ಗಿಂತಲೂ ನವೀಕರಿಸಿದ ಕಾರ್ ವಿಶೇಷವಾಗಿಯೇ ಇರಲಿದೆ.

ಮುಂದಿನ ವರ್ಷದ ಹೊತ್ತಿಗೆ ಈ ಕಾರ್‌ ಅನ್ನ ಕಂಪನಿಯು ಮಾರುಕಟ್ಟೆಗೆ ಬಿಡಲು ಯೋಜಿಸಿದೆ. ವಿಶೇಷವಾಗಿಯೇ ಇರೋ ಈ ಹೊಸ ಅವತರಣಿಕೆಯ ಕಾರ್‌ನಲ್ಲಿ 2.0 ಲೀಟರ್ ನ ನಾಲ್ಕು ಸಿಲಿಂಡರ್ ಇರುತ್ತವೆ. ಹೈಬ್ರಿಡ್ ನೆರವು ಮತ್ತು ಆಲ್ ವ್ಹೀಲ್ ಡ್ರೈವ್‌ನೊಂದಿಗೆ ಈ ಕಾರ್ ಲಭ್ಯವಾಗಲಿದೆ.

ಆದರೆ, ಪ್ರಸ್ತುತ ಇರೋ CH R ಕಾರು 2.0 ಲೀಟರ್‌ ಚಾಲಿತವಾಗಿದ್ದು, ಆಲ್ ವ್ಹೀಲ್ ಡ್ರೈವ್‌ಹೊಂದಿದೆ. ಅಷ್ಟೇ. ಆದರೆ, ಇದಕ್ಕೆ ಹೈಬ್ರಿಡ್ ನೆರವು ಇರೋದಿಲ್ಲ.

Edited By :
PublicNext

PublicNext

16/06/2022 10:25 am

Cinque Terre

27.17 K

Cinque Terre

0

ಸಂಬಂಧಿತ ಸುದ್ದಿ