ಭಾರತೀಯ ಷೇರುಪೇಟೆ ಶುಕ್ರವಾರ ಕುಸಿತಕ್ಕೆ ಸಾಕ್ಷಿಯಾಗಿದೆ.ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,000 ಪಾಯಿಂಟ್ ಗಳ ಕುಸಿತದೊಂದಿಗೆ 54,299 ಕ್ಕೆ ವಹಿವಾಟು ನಡೆಸಿದೆ. ಹಾಗೆಯೇ ನಿಫ್ಟಿ 284 ಪಾಯಿಂಟ್ ಗಳು ಅಥವಾ 1.73% ರಷ್ಟು ಕಡಿಮೆಯಾಗಿ 16,214.45 ಕ್ಕೆ ತಲುಪಿದೆ.
ಭಾರತೀಯ ಜೀವ ವಿಮಾ ನಿಗಮದ (ಎಲ್ ಐಸಿ) ಷೇರುಗಳು 1.77% ನಷ್ಟು ಕುಸಿದು ₹709.20 ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದವು. ಗಮನಾರ್ಹವಾಗಿ, ಕೋಟಕ್ ಮಹೀಂದ್ರಾ ಬ್ಯಾಂಕ್ ನಿಫ್ಟಿಯಲ್ಲಿ ಟಾಪ್ ಲೂಸರ್ ಆಗಿದ್ದು, ಷೇರುಗಳು 3.44% ಕುಸಿದು ₹1,801.05 ಕ್ಕೆ ತಲುಪಿದೆ.
PublicNext
10/06/2022 03:02 pm