ಭಾರತೀಯ ರಿಸರ್ವ್ ಬ್ಯಾಂಕ್ ರೆಪೂ ದರವನ್ನು ಹೆಚ್ಚಿಸಿರುವ ಕಾರಣ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಕುಸಿತ ಕಂಡಿವೆ.
ಸೆನೆಕ್ಸ್ 205 ಅಂಕ ಕುಸಿತ ಕಂಡು ಸದ್ಯ 54,918 ರಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ ಕೂಡ 51 ಅಂಕ ಕಳೆದುಕೊಂಡು 61,364 ರಲ್ಲಿ ವಹಿವಾಟು ನಡೆಸುತ್ತಿದೆ.
PublicNext
08/06/2022 12:03 pm