ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಅವರು ಏಷ್ಯಾದ ನಂ. 1 ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಜೂನ್ 3ರ ಹೊತ್ತಿಗೆ, ಮುಖೇಶ್ ಅಂಬಾನಿಯವರ ಒಟ್ಟು ನಿವ್ವಳ ಮೌಲ್ಯ $99.7 ಬಿಲಿಯನ್ ಮತ್ತು ಗೌತಮ್ ಅದಾನಿಯವರ ಒಟ್ಟು ನಿವ್ವಳ ಮೌಲ್ಯ $98.7 ಬಿಲಿಯನ್ ಆಗಿದೆ. ವಿಶ್ವಾದ್ಯಂತ ಅಂತ್ಯ ಶ್ರೀಮಂತರ ಪಟ್ಟಿನಲ್ಲಿ ಅಂಬಾನಿ ಎಂಟನೇ ಸ್ಥಾನದಲ್ಲಿದ್ದರೆ, ಅದಾನಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.
PublicNext
03/06/2022 03:38 pm