ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಭದೊಂದಿಗೆ ಆರಂಭವಾದ ಷೇರುಪೇಟೆ ವಹಿವಾಟು

ದೇಶೀಯ ಷೇರುಪಟೆ ವಹಿವಾಟು ಇಂದು ಶುಕ್ರವಾರ ಲಾಭದೊಂದಿಗೆ ಆರಂಭವಾಗಿದೆ. ಸೆನ್ಸೆಕ್ಸ್ 457 ಅಂಕ ಏರಿಕೆಯಾಕೆಯೊಂದಿಗೆ 54,710ಕ್ಕೆ ತಲುಪಿದೆ. ನಿಫ್ಟಿ 140 ಅಂಕ ಹೆಚ್ಚಳದೊಂದಿಗೆ 16,310 ಅಂಕಗಳಲ್ಲಿ ವಹಿವಾಟು ಮುಂದುವರೆಸಿದೆ.

Edited By : Nirmala Aralikatti
PublicNext

PublicNext

27/05/2022 10:42 am

Cinque Terre

46.74 K

Cinque Terre

0

ಸಂಬಂಧಿತ ಸುದ್ದಿ