ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಲ್ಲಿದೆ ನೋಡಿ ಸ್ವರ್ಣ ಪಾನಂ ಎಂಬ 2.5 ಲಕ್ಷ ಚಹಾಪುಡಿ!

ಗುವಾಹಟಿ: ಅಸ್ಸಾಂನ ಚಹಾಪುಡಿ ಕಂಪನಿಯೊಂದು ಭಾರೀ ದುಬಾರಿ ಚಹಾಪುಡಿಯೊಂದನ್ನ ತಯಾರಿಸಿದೆ. ಇದರ ಬೆಲೆ ಕೇಳಿದರೆ ನೀವು ಒಂದ್ ಅರೆಕ್ಷಣ ಶಾಕ್ ಆಗುತ್ತೀರಾ. ಆದರೆ,ಇದು ಸತ್ಯ. ಬನ್ನಿ, ಹೇಳ್ತಿವಿ.

ಅಸ್ಸಾಂನ ಅರೋಮ್ಯಾಟಿಕ್ ಟೀ ಕಂಪನಿಯು ಈಗ ಚಹಾಪುಡಿಯೊಂದನ್ನ ಪರಿಚಯಿಸುತ್ತಿದೆ. ಇದರ ಬೆಲೆ 2.5 ಲಕ್ಷ ರೂ.ನಿಗದಿ ಮಾಡಿದೆ.

ಆದರೆ, ಇಷ್ಟು ದುಡ್ಡಿನ ಈ ಚಹಾಪುಡಿಯಲ್ಲಿ ಅಂತಹದ್ದೇನು ವಿಶೇಷ ಅಂತಲೇ ನಿಮಗೆ ಅನಿಸಬಹುದು. ನಿಜ, 24 ಕ್ಯಾರೆಟ್ ಖಾದ್ಯ ಚಿನ್ನದ ಪದರು ಲೇಪಿತ ಚಹಾಪುಡಿ ಇದಾಗಿದೆ. ಅದಕ್ಕೇನೆ ಈ ಚಹಾಪುಡಿಗೆ "ಸ್ವರ್ಣ ಪಾನಂ" ಅಂತಲೂ ಹೆಸರನ್ನ ಇಡಲಾಗಿದೆ.ಮಾರುಕಟ್ಟೆಗೂ ಈಗಾಗಲೇ ಬಿಡುಗಡೆ ಮಾಡಲಾಗಿದೆ.

Edited By :
PublicNext

PublicNext

24/05/2022 04:48 pm

Cinque Terre

23.71 K

Cinque Terre

1

ಸಂಬಂಧಿತ ಸುದ್ದಿ