ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೆಟ್ ಏರ್ವೇಸ್ ಗೆ ನಾಲ್ಕು ಕಾರ್ಯನಿರ್ವಾಹಕರ ನೇಮಕ

ನವದೆಹಲಿ: ಜೆಟ್ ಏರ್ವೇಸ್ ಈಗ ನಾಲ್ಕು ಹಿರಿಯ ಕಾರ್ಯನಿರ್ವಾಹಕರನ್ನ ನೇಮಕ ಮಾಡಿಕೊಂಡಿದೆ. ಈ ಬಗ್ಗೆ ಸೋಮವಾರ ಪ್ರಕಟನೆ ಮೂಲಕವೂ ತಿಳಿಸಿದೆ.

ಮುಖ್ಯ ಡಿಜಿಟಲ್ ಅಧಿಕಾರಿಯಾ ಪ್ರಭಾ ಶರಣ್ ಸಿಂಗ್, ಇಂಜಿನಿಯರಿಂಗ್ ಉಪಾಧ್ಯಕ್ಷರಾಗಿ ಎಚ್.ಆರ್.ಜಗನ್ನಾಥ್, ಇನ್‌ಫ್ಲೈಟ್ ಉತ್ಪನ್ನ ಮತ್ತು ಸೇವೆಗಳ ಉಪಾಧ್ಯಕ್ಷರಾಗಿ ಮಾರ್ಕ್ ಟರ್ನರ್ ಅವರನ್ನ ನೇಮಕ ಮಾಡಲಾಗಿದೆ.

ಹಾಗೂ ಮಾರಾಟ,ವಿತರಣೆ ಮತ್ತು ಗ್ರಾಹಕರ ಉಪಾಧ್ಯಕ್ಷರಾಗಿ ವಿಶೇಷ್ ಖನ್ನಾರನ್ನ ನೇಮಕ ಮಾಡಲಾಗಿದೆ.

Edited By :
PublicNext

PublicNext

23/05/2022 09:07 pm

Cinque Terre

31.65 K

Cinque Terre

0