ಬೆಂಗಳೂರು: ಫೋನ್ ಪೇ ತನ್ನ ಮಾರುಕಟ್ಟ ವಿಸ್ತರಿಸಲು ಸಖತ್ ಐಡಿಯಾ ಮಾಡಿದೆ. ದಕ್ಷಿಣದ ಹೆಸರಾಂತ ನಟರನ್ನೇ ರಾಯಭಾರಿಗಳನ್ನಾಗಿಸೋ ಮೂಲಕ ಜನರ ಹತ್ತಿರ ಆಗೋ ಪ್ಲಾನ್ ಹಾಕಿದ್ದು, ದಕ್ಷಿಣ ಭಾರತದ ಆ ನಟ-ನಟಿಯರು ಯಾರೂ ಅಂತಿರೋ ಬನ್ನಿ, ಹೇಳ್ತೀವಿ.
ಫೋನ್ ಪೇ ಜನರನ್ನ ತಲುಪಿ ಆಗಿದೆ. ಆದರೆ, ಸ್ಪರ್ಧೆ ಇದೆ ಅಲ್ಲವೇ. ಅದಕ್ಕೇನೆ ದಕ್ಷಿಣದಲ್ಲಿ ಮಾರುಕಟ್ಟೆ ಹೆಚ್ಚಿಸಲು, ಮಾಲಿವುಡ್ ನ ಯುವ ನಾಯಕ ನಟ ದಲ್ಕರ್ ಸಲ್ಮಾನ್ ಹಾಗೂ ಟಾಲಿವುಡ್‌ನ ನಟಿ ಸಮಂತಾ ರುತ್ ಪ್ರಭು ಅವರನ್ನ ಫೋನ್ ಪೇ ರಾಯಭಾರಿಯನ್ನಾಗಿಸಿಕೊಂಡಿದೆ.
ತಮಿಳುನಾಡು,ಕರ್ನಾಟಕ, ಕೇರಳ,ಆಂಧ್ರ ಪ್ರದೇಶ, ತೆಲಂಗಾಣ, ಮಾರುಟ್ಟೆ ವಿಸ್ತರಿಸಲು ಪ್ರಚಾರ ಪ್ಲಾನ್ ಆಗಿದೆ. ಈ ಒಂದು ಪ್ರಚಾರದಲ್ಲಿಯೇ ದಲ್ಕರ್ ಸಲ್ಮಾನ್ ಹಾಗೂ ಸಮಂತಾ ಭಾಗಿ ಆಗುತ್ತಿದ್ದಾರೆ.
PublicNext
28/04/2022 01:30 pm