ನವದೆಹಲಿ: ಭಾರತದ ಹೆಸರಾಂತ ವಿಪ್ರೊ ಕಂಪನಿಗೆ ಭಾರತೀಯ ವ್ಯವಹಾರಗಳಿಗೆ ನೂತನ ಮುಖ್ಯಸ್ಥರ ನೇಮಕ ಆಗಿದ್ದು ಈ ಒಂದು ಜಾಗಕ್ಕೆ ಈಗ ಸತ್ಯ ಈಶ್ವರನ್ ಬಂದಿದ್ದಾರೆ.
ಈಶ್ವರನ್ ಈ ಹಿಂದೆ ಕೆಪಿಎಂಜಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಈಗ ವಿಪ್ರೊ ಕಂಪನಿಯು ಭಾರತೀಯ ವ್ಯವಹಾರಗಳನ್ನ ಬಲಪಡಿಸಲು ಈಶ್ವರನ್ ನೇಮ ಮಾಡಿದೆ.
ವಿಪ್ರೋ ಕಂಪನಿ ಈ ವಿಚಾರವನ್ನ ಅಧಿಕೃತ ಪ್ರಕಟಣೆ ಮೂಲಕ ತಿಳಿಸಿದೆ.
PublicNext
19/04/2022 10:31 am