ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೋಡಾಫೋನ್ ಮಾಡೈತಿ ಜ್ಯೋತಿಷ್ಯದ ಹೊಸ ಐಡಿಯಾ !

ಬೆಂಗಳೂರು: ವೋಡಾಫೋನ್ ಕಂಪನಿ ಈಗೊಂದು ಹೊಸ ಐಡಿಯಾ ಮಾಡಿದೆ. ಬೆಂಗಳೂರಿನ 'ವಿ' ಸ್ಟೋರ್‌ಗಳಲ್ಲಿ ಉಚಿತ ಜ್ಯೋತಿಷ್ಯ ಸಮಾಲೋಚನೆ ಕೊಡುತ್ತಿದೆ.

ಏಪ್ರಿಲ್ 4 ರಿಂದಲೇ ಈ ಒಂದು ವ್ಯವಸ್ಥೆಯನ್ನ ವೋಡಾಫೋನ್ ಆರಂಭಿಸಿದೆ. ಏಪ್ರಿಲ್-09 ರ ವರೆಗೂ ಉಚಿತವಾಗಿಯೇ ಉಚಿತ ಜ್ಯೋತಿಷ್ಯ ಸಮಾಲೋಚನೆ ಇರುತ್ತದೆ.

ಬೆಂಗಳೂರಿನ ಪ್ರಮುಖ ಏರಿಯಾದ 'ವಿ' ಸ್ಟೋರ್‌ನಲ್ಲಿ ಈ ಅವಕಾಶ ಇದ್ದು. ವಿ ಪ್ರಿಪೇಯರ್ಡ್ ಮತ್ತು ಪೋಸ್ಟ್ ಪೇಯ್ಡ ಗ್ರಾಹಕರು ಇದರ ಲಾಭ ಪಡೆಯಬಹುದಾಗಿದೆ.

Edited By :
PublicNext

PublicNext

07/04/2022 10:03 am

Cinque Terre

26.64 K

Cinque Terre

0

ಸಂಬಂಧಿತ ಸುದ್ದಿ