ನವದೆಹಲಿ:ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಳೆದ 14 ದಿನದಲ್ಲಿ ಬರೋಬ್ಬರಿ 8.40 ಪೈಸೆ ಏರಿಕೆ ಆಗಿದೆ.
ಸೋಮವಾರದ ಲೆಕ್ಕದಂತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 40 ಪೈಸೆ ಏರಿಕೆ ಆಗಿದೆ. ದೆಹಲಿಯಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 40 ಪೈಸೆ ಹೆಚ್ಚಾಗಿದೆ.
ಪೆಟ್ರೋಲ್ ದರ ಇವತ್ತು 103.81 ರೂ ಇದೆ. ಡೀಸೆಲ್ ಪ್ರತಿ ಲೀಟರ್ 95.07 ರೂಪಾಯಿ ಇದೆ. ಆದರೆ, ಮುಂಬೈ ನಲ್ಲಿ ಪೆಟ್ರೋಲ್ 84 ಪೈಸೆ ಏರಿಕೆ ಕಂಡಿದೆ.ಡೀಸೆಲ್ ಪ್ರತಿ ಲೀಟರ್ ಗೆ 43 ಪೈಸೆ ಏರಿಕೆ ಆಗಿದೆ.
ಪ್ರತಿ ಲೀಟರ್ ಪೆಟ್ರೋಲ್ ದರ 118.83 ಪೈಸೆ ಇದೆ.ಡೀಸೆಲ್ ರೇಟ್ ಪ್ರತಿ ಲೀಟರ್ ಗೆ 103.07 ರೂಪಾಯಿ ಆಗಿದೆ.
PublicNext
04/04/2022 09:38 am