ನವದೆಹಲಿ: ಭಾರತದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ಯಾವುದೇ ರೀತಿಯ ಪೆಟ್ರೋಲ್,ಡೀಸೆಲ್ ಬೆಲೆ ಏರಿಲಿಲ್ಲ. ಆದರೆ, ಈಗ ಎರಡ ಬೆಲೆನೂ ಏರಿದೆ.ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಲಾ 80 ಪೈಸೆ ಹೆಚ್ಚಿಸಲಾಗಿದೆ. ಪ್ರತಿ ದಿನ ಬೆಲೆ ಏರುತ್ತಲೇ ಇದೆ. 12 ದಿನಗಳಲ್ಲಿ ಬರೋಬ್ಬರಿ 7.20 ಪ್ರತಿ ಲೀಟರ್ ಗೆ ಹೆಚ್ಚಾಗಿದೆ.
ಈ ಲೆಕ್ಕದಂತೆ ದೆಹಲಿಯಲ್ಲಿ ಇವತ್ತು 80 ಪೈಸೆ ಹೆಚ್ಚಾಗಿದೆ. ಅಲ್ಲಿಗೆ ಇಂದಿನ ದೆಹಲಿ ಪೆಟ್ರೋಲ್ ದರ 102.61 ರೂಪಾಯಿ ಆಗಿದೆ. ಡೀಸೆಲ್ ಬೆಲೆ 93.87 ತಲುಪಿದೆ.
ಮುಂಬೈ ನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 117.57 ಆಗಿದೆ. ಡೀಸೆಲ್ 101.79 ಏರಿಕೆ ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ 107.4 ಡೀಸೆಲ್ 97.52 ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಆಗಿದೆ. ಇದರ ಪರಿಣಾಮ ಭಾರತದ ಮೇಲೂ ಬೀರುತ್ತಲೆ ಇದೆ.
PublicNext
02/04/2022 07:52 am