ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಂಡರ್-ತೈಲ ಬೆಲೆ ಏರಿಕೆ-ಹೋಟೆಲ್ ತಿಂಡಿ ಇನ್ನು ದುಬಾರಿ !

ಬೆಂಗಳೂರು:ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ಡೀಸೆಲ್ ಬೆಲೆನೂ ಗಗನಕ್ಕೇರಿದೆ. ತೈಲ ಬೆಲೆ ಅಂತೂ ಕೆಳಗೆ ಇಳಿತಾನೇ ಇಲ್ಲ.ಇದನ್ನ ಸಹಿಸಿಕೊಳ್ಳುವ ಹೊತ್ತಿಗೆ ಈಗ ಸಿಲಿಂಡರ್ ಬೆಲೆನೂ ಏರಿಕೆ ಆಗಿದೆ. ಈ ಎಲ್ಲದರೆ ಹೊಡೆದ ಹೋಟೆಲ್ ಗೆ ಹೋಗೋ ಗ್ರಾಹಕರ ಮೇಲೂ ಬೀಳಲಿದೆ.

ಹೌದು. ಹೋಟೆಲ್ ಉದ್ಯಮ ಈಗೊಂದು ತೀರ್ಮಾನಕ್ಕೆ ಬಂದಿದೆ. ಏಪ್ರಿಲ್-2 ರಿಂದಲೇ ತಮ್ಮ ಹೋಟೆಲ್‌ಗಳ ಎಲ್ಲ ಆಹಾರ-ತಿಂಡಿಗಳ ಬೆಲೆ ಏರಿಸೋ ಸಾಧ್ಯತೆ ಇದೆ.

ಹೋಟೆಲ್ ಮಾಲೀಕರ ಸಂಘ ಶೇಕಡ 10 ರಷ್ಟು ಬೆಲೆ ಏರಿಸೋಕೆ ಚಿಂತನೆ ನಡೆಸಿದೆ. ರಾಜ್ಯ ಹೋಟೆಲ್ ಮಾಲೀಕರ ಸಂಘ ಏಪ್ರಿಲ್-04 ರಂದು ತಮ್ಮ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸಭೆ ಕೂಡ ಕರೆದಿದೆ. ಏನೇ ಸಭೆ ಆದರೂ ಅಷ್ಟೆ. ಬೆಲೆ ಏರಿಕೆ ಬಿಸಿ ಗ್ರಾಹಕರ ಮೇಲೆನೆ ಬೀಳಲಿದೆ.

Edited By :
PublicNext

PublicNext

01/04/2022 01:49 pm

Cinque Terre

48.55 K

Cinque Terre

6

ಸಂಬಂಧಿತ ಸುದ್ದಿ