ನವದೆಹಲಿ: ದೇಶದಲ್ಲಿ ಸದ್ಯ ಸ್ಟೀಲ್ ಗೆ ಭಾರಿ ಬೇಡಿಕೆ ಇದೆ. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಈಗ ಸ್ಟೀಲ್ ಪೂರೈಕೆ ಮೇಲೂ ಭಾರಿ ಪರಿಣಾಮ ಬೀರುತ್ತಿದೆ.
ಇದರಿಂದ ಈಗ ಸ್ಟೀಲ್ ಬೆಲೆ ಗಗನಕ್ಕೆ ಏರುತ್ತಿದೆ.ಮುಂದಿನ ದಿನಗಳಲ್ಲಿ ಸ್ಟೀಲ್ ಬೆಲೆ ಇನ್ನೂ ಏರಲಿದೆ ಅನ್ನೋ ಅಭಿಪ್ರಾಯವನ್ನ ಪರಿಣಿತರು ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀ ಮಾರುಕಟ್ಟೆಯಲ್ಲಿ ಸದ್ಯ ಸ್ಟೀಲ್ ದರ ಪ್ರತಿ ಟನ್‌ಗೆ 135 ಡಾಲರ್ ಇದೆ. ಆದರೆ, ಭಾರತೀಯ ಮಾರುಕಟ್ಟೆಯಲ್ಲಿ ಒಂದು ಟನ್ ಸ್ಟೀಲ್ ಗೆ ಎರಡು ವಾರಗಳ ಹಿಂದೆ 65,500 ಬೆಲೆ ನಿಗದಿ ಆಗಿತ್ತು. ಆದರೆ 68,000-69,000 ಬೆಲೆಗೆ ಮಾರಾಟ ಆಗುತ್ತಿದೆ.
PublicNext
09/03/2022 10:56 am