ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ಮಾರುಕಟ್ಟೆಗೆ ಬರಲಿದೆ ಹೋಂಡಾ NT1100 ಸೂಪರ್ ಬೈಕ್ !

ಭಾರತೀಯ ಮಾರುಕಟ್ಟೆಗೆ ಹೋಂಡಾ ಕಂಪನಿ NT1100 ಪವರ್‌ಫುಲ್‌ ಬೈಕ್ ಅನ್ನ ರಿಲೀಸ್ ಮಾಡಲಿದೆ. ಈ ಬೈಕ್ ನ ವಿಶೇಷ ಹತ್ತು ಹಲವು ಇವೆ. ಜಾಗತಿಕ ಮಾರುಕಟ್ಟೆಯಲ್ಲಿ ಇದರ ದರ 12.20 ಲಕ್ಷದಿಂದ 13.22 ಇದೆ.

ಹೋಂಡಾ ಕಂಪನಿಯ ಈ ಬೈಕ್ ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಜನಪ್ರಿಯವಾಗಿರೋ CRF1000L ಆಫ್ರಿಕಾ ಟ್ವಿನ್ ಮೋಟಾರ್‌ ಸೈಕಲ್ ಅನ್ನೇ ಇದು ಆಧರಿಸಿದೆ.

ಈ ಬೈಕ್‌ ನಲ್ಲಿ DCT ಸ್ವಯಂಚಾಲಿತ ಗೇರ್ ಬಾಕ್ಸ್ ಇದೆ. ಎಲೆಕ್ಟ್ರಾನಿಕ್ ಸುರಕ್ಷತಾ ಉಪಕರಣಗಳು ಮತ್ತು ದೀರ್ಘ ಶ್ರೇಣಿಯ ವೈಶಿಷ್ಠಗಳಿವೆ.

ಈ ಬೈಕ್‌ಎಂಜಿನ್ 1,084 CC ಸಾಮರ್ಥ್ಯ ಹೊಂದಿದೆ. ಈ ಬೈಕ್ ಅಷ್ಟೇ ಆಕರ್ಷಕವಾಗಿಯೇ ಇದೆ. ಹಾಗೇನೆ ಹೆಚ್ಚಿನ ಸಾಮರ್ಥ್ಯವನ್ನೂ ಹೊಂದಿದೆ.

Edited By :
PublicNext

PublicNext

02/03/2022 04:18 pm

Cinque Terre

38.64 K

Cinque Terre

1

ಸಂಬಂಧಿತ ಸುದ್ದಿ