ಮುಂಬೈ: ರಷ್ಯಾ ಮತ್ತು ಉಕ್ರೇನ್ ನಡುವನ ವಾರ್ ಇಡೀ ಷೇರು ಮಾರುಕಟ್ಟೆಯ ಬುಡವನ್ನೆ ಅಲ್ಲಾಡಿಸಿಬಿಟ್ಟಿದೆ. ಇಲ್ಲಿ ಆಗೊ ವ್ಯತ್ಯಾಸಗಳಿಂದ ಷೇರುಪೇಟೆ ಕುಸಿದು ಬಿದ್ದಿದೆ. ನಿಫ್ಟಿ ಕಥೆನೂ ಪಾತಾಳಕ್ಕೆ ಇಳಿಯುತ್ತಿದೆ. ಇತರ ದೇಶದ ಮಾರುಕಟ್ಟೆ ಮೇಲೂ ವಾರ್ ಎಫೆಕ್ಟ್ ಮಾಡಿದೆ.
ಮುಂಬೈ ಮಾರುಕಟ್ಟೆಯ ಸೂಚ್ಯಂಕ ಇಳಿದು ಹೋಗಿದೆ. ಸೋಮವಾರದ ಲೆಕ್ಕದಂತೆ 1000 ಅಂಗಳಿಗೆ ಇಳಿದು ಬಿಟ್ಟಿದೆ.54,850 ರ ಆಸು-ಪಾಸು ವಹಿವಾಟು ನಡೆಸಿದೆ.
ನಿಫ್ಟಿ 280 ಅಂಕಗಳಿಗಿಂತಲೂ ಹೆಚ್ಚು ಕುಸಿದಿದ್ದು,16,378 ಕ್ಕೆ ತಲುಪಿದೆ. ಏಷ್ಯಾದ ಇತರ ಮಾರುಕಟ್ಟೆಗಳಾದ ಜಪಾನ್ ನಿಕ್ಕಿ ಶೇಕಡ 0.34% ರಷ್ಟು ಕುಸಿದಿದೆ. ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ 1.49% ಕುಸಿದು ಹೋಗಿದೆ.
PublicNext
28/02/2022 11:47 am