ಮೂರು ಸಹಕಾರಿ ಬ್ಯಾಂಕ್ ಗಳಿಗೆ ದಂಡ ವಿಧಿಸಿದೆ. ತಮಿಳುನಾಡಿನ ಒಂದು ಬ್ಯಾಂಕ್ ಹಾಗೂ ಜಮ್ಮು-ಕಾಶ್ಮೀರದ ತಲಾ ಒಂದೊಂದು ಬ್ಯಾಂಕ್‌ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದಂಡ ವಿಧಿಸಿದೆ.
ಹೌದು ಚೆನ್ನೈನ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಬಾರಾಮುಲ್ಲಾ ಬ್ಯಾಂಕ್‌ಗಳು ಆರ್‌ಬಿಐನ ನಿಯಮಗಳನ್ನ ಉಲ್ಲಂಘನೆ ಮಾಡಿದೆ. ಅದಕ್ಕೇನೆ ಆರ್.ಬಿ.ಐ ಈಗ ದಂಢ ವಿಧಿಸಿದೆ.
ಚೆನ್ನೈನ ಬ್ಯಾಂಕ್‌ಗೆ 1 ಲಕ್ಷ ದಂಡ ಹಾಗೂ ಜಮ್ಮು-ಕಾಶ್ಮೀರನ ಸಹಕಾರಿ ಬ್ಯಾಂಕ್‌ಗಳಿಗೆ ತಲಾ ಎರಡು ಲಕ್ಷ ರೂಪಾಯಿ ದಂಡ ಹಾಕಿದೆ.
PublicNext
22/02/2022 05:54 pm