ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2022 ರ ಬಜೆಟ್ ನಲ್ಲಿ ಚಿನ್ನ ಅಗ್ಗ : ಇಂದಿನ ಚಿನ್ನ-ಬೆಳ್ಳಿ ದರ ಹೀಗಿದೆ.

ಬೆಂಗಳೂರು : ಕೇಂದ್ರದ 2022-23 ನೇ ಬಜೆಟ್ ನಲ್ಲಿ ಚಿನ್ನ ಸೇರಿದಂತೆ ಕೆಲವು ವಸ್ತುಗಳ ಬೆಲೆಯನ್ನು ಕಡಿಮೆಗೊಳಿಸಿದೆ.ಮಂಗಳವಾರ ವಿತ್ತ ಸಚಿವೆ ನಿರ್ಮಲಾ ಸೀರಾರಾಮನ್ ಚಿನ್ನದ ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ ಇಂದು ಚಿನ್ನ ಬೆಳ್ಳಿ ದರ ಹೀಗಿದೆ.

ಬೆಳ್ಳಿ ದರ

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹62,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ಬೆಲೆ ₹65,600 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ,

ಬೆಂಗಳೂರು: ₹44,900 (22 ಕ್ಯಾರಟ್) - ₹48,980 (24 ಕ್ಯಾರಟ್)

ಚೆನ್ನೈ: ₹45,320 (22 ಕ್ಯಾರಟ್) - ₹49,440 (24 ಕ್ಯಾರಟ್)

ದಿಲ್ಲಿ: ₹44,900 (22 ಕ್ಯಾರಟ್) - ₹48,980 (24 ಕ್ಯಾರಟ್)

ಹೈದರಾಬಾದ್: ₹44,900 (22 ಕ್ಯಾರಟ್) - ₹48,980 (24 ಕ್ಯಾರಟ್)

ಕೋಲ್ಕತಾ: ₹44,900 (22 ಕ್ಯಾರಟ್) - ₹49,090 (24 ಕ್ಯಾರಟ್)

ಮಂಗಳೂರು: ₹44,900 (22 ಕ್ಯಾರಟ್) - ₹48,980 (24 ಕ್ಯಾರಟ್)

ಮುಂಬಯಿ: ₹44,900 (22 ಕ್ಯಾರಟ್) - ₹48,980 (24 ಕ್ಯಾರಟ್)

ಮೈಸೂರು: ₹44,900 (22 ಕ್ಯಾರಟ್) - ₹48,980 (24 ಕ್ಯಾರಟ್)

Edited By : Nirmala Aralikatti
PublicNext

PublicNext

02/02/2022 10:39 am

Cinque Terre

48.91 K

Cinque Terre

1

ಸಂಬಂಧಿತ ಸುದ್ದಿ